ಇಂದು ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಒಂದೇ ಚರ್ಚೆ 'ಧೋನಿ ನಿವೃತ್ತಿ ಪಡೆಯುತ್ತಾರಂತೆ' ಎಂಬುದು. ಈ ಸುದ್ದಿ ಹರಡಲು ಕಾರಣವಾಗಿದ್ದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಆದರೆ ಧೋನಿ ನಿವೃತ್ತರಾಗುತ್ತಾರೆ ಎಂಬ ಸುದ್ದಿಗೆ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದು, 'ಅದೊಂದು ಸುಳ್ಳು ಸುದ್ದಿ' ಎಂದು ಸ್ಪಷ್ಟಪಡಿಸಿದ್ದಾರೆ.<br /><br /> Speculations were being made about Dhoni's retirement due to a post made by Virat Kohli . But Sakshi Dhoni has clarified everything regarding the retirement